ಕನ್ನಡ ಐಟಮ್ ಹಾಡಿನ ಸಾಹಿತ್ಯ
ಊರಿಂದ ಊರು ಬಿಟ್ಟು , ಅವರನ್ನೆಲ್ಲಾ ಇವರನ್ನ ಬಿಟ್ಟು , ಇವನ್ನೆಲ್ಲಾ ಅವರನ್ನ ಬಿಟ್ಟು, ನಿಮ್ಮನ್ನೆಲ್ಲಾ ಹುಡುಕೊಂಡು, ಓಡೀ ಬಂದ್ಲೂ ಈ ಪೋರಿ ನಂದೇನಿದ್ರೂ ಒಂದೇ ಗುರಿ, ಆಗ್ಬೇಕು ನಾ ಲೇಟಸ್ಟ್ ಸುಂದ್ರಿ...... (ಪಲ್ಲವಿ) ಕೋ: ಠುಸ್ಸು-ಪುಸ್ಸು ಠುಸ್ಸು-ಪುಸ್ಸು ಅಂತದಲ್ವಾ ಯಾವುದೊ ಇದು ಹೊಸಪಾನಕ ಬಂದಿದೆ ಕಣ್ಲಾ , ನಾನೊಬ್ಳು ಐರಿಷ್ ನಾರಿ, ನೋಡೋಕೆ ಬಲು ಠಫ್ರೀ , ನನಗಿಲ್ಲ ಯಾವುದೇ ಬೇಲಿ ಹಾಕಲ್ಲ ನಿಮ್ ಬೆನ್ನಿಗೆ ಚೂರಿ, ಕೊಡ್ತೀನಿ ಸ್ವೀಟ್ ಪಾನಿಪೂರಿ, ತಿನ್ನೋರ್ಗೆ ರುಚಿ ಈ ಠಪೋರಿ, (ಅನು ಪಲ್ಲವಿ) ಕೋ : ಅಬ್ಬಬ್ಬಾ ..ಅಬ್ಬಬ್ಬಾ ..ನಮ್ಗೆ ಪಾನಿಪೋರಿ ಬೇಡಮ್ಮ, ಮಿಕ್ಸ್ ಮಸಾಲೆ ಪೋರಿ ಬೇಕಮ್ಮ, ಹು: ಬೇಕಿದ್ರೆ ಈಗಲೇ ತಗೊಂಡ್ ಬಿಡ್ರಿ, ತಡವಾದ್ರೆ ಸಿಗೋದು ಚಂಬುಕಂಡ್ರಿ, ಕೋ: ಹಾಗದ್ರೆ ಕೊಟ್ಟು ಬಿಡ್ರಿ, ನಾವಂತು ಬರಗಟಿವ್ರೀ, ಮನೆಗಂತು ಹೋಗೆಇಲ್ರೀ, ನಮ್ ಹೆಂಡ್ತಿನ ನೆನಪಿಸ್ಬಿಟ್ರಿ, ತಿಂಗಾಳಾಯ್ತು ಹೆಂಡ್ತ್ನೋಡಿ, ಹು:ನನ್ನ...