ಗಣೇಶ ಚತುರ್ಥಿ ಸಾಂಗ್
- Get link
- X
- Other Apps
ಜೈ ಗಣೇಶ ಜೈ ಗಣೇಶ ಜೈ ಜೈ
ಜೈ ಗಣೇಶ ಜೈ ಗಣೇಶ ಜೈ ಜೈ
ವಿಘ್ನ ವಿನಾಶಕ,
ಶಂಕರ ಮಗ ಇವ,
ವೀರ ಶೂರರ ದೂತಕ,
ಯುವಕರ ಪಾಲಿಗೆ ನಾಯಕ,
ಜನರ ಪೂಜೆಗೆ ಮಾದಲ(ಗುರು) ತಿಲಕ ಇವ, (ಪಲ್ಲವಿ)
ಗಣೇಶಿವ ಗಣೇಶಿವ ಗಣೇಶಿವ
ನಮ್ಮ ಜಡೆಶಿವ ಜಡೆಶಿವ ಮಗ ಇವ,
ಗಣೇಶಿವ ಗಣೇಶಿವ ಗಣೇಶಿವ
ನಮ್ಮ ಪಾರ್ವತಿ ಮುದ್ದಿನ ಮಗ ಇವ, (ಅನು ಪಲ್ಲವಿ)
ದೇಶಾಭಿಮಾನದ ಬೀಜವ ಬಿತ್ತುವ ಸ್ಪೋರ್ತಿದಾಯಕ, ಸ್ವಾಭಿಮಾನದ ಕಿಚ್ಚನು ತುಂಬುವ ವಿಶ್ವ ರೂಪಕ, ಕುಲಕೋಟಿ ದೇವರಗಳಲ್ಲೆ ಮಾದಲ ಆರಾಧಕ,
ಜಾತಿ ಬೇದ ಎನ್ನದೆ ಎಲ್ಲರನು ಹರಸುವ ಸರ್ವಪಾಲಕ, (ಚರಣ-೧)
ಜೈ ಗಣೇಶ ಜೈ ಗಣೇಶ ಜೈ ಜೈ
ಜೈ ಗಣೇಶ ಜೈ ಗಣೇಶ ಜೈ ಜೈ
ಗಣೇಶಿವ ಗಣೇಶಿವ ಗಣೇಶಿವ
ನಮ್ಮ ಜಡೆಶಿವ ಜಡೆಶಿವ ಮಗ ಇವ,
ಗಣೇಶಿವ ಗಣೇಶಿವ ಗಣೇಶಿವ
ನಮ್ಮ ಪಾರ್ವತಿ ಮುದ್ದಿನ ಮಗ ಇವ, (ಅನು ಪಲ್ಲವಿ)
ತಂದೆ -ತಾಯಿಯೇ ದೇವರೆನ್ನುವ ದೇವದೂತನೆ ,
ಪ್ರೀತಿ-ಪ್ರೇಮನಾ ಎಲ್ಲರ ಬಾಳಲಿ ಉಕ್ಸುವ ಪ್ರೇಮದಾತನೆ,
ಹಿಂದು-ಮುಸ್ಲಿಂ-ಕ್ರೈಸ್ತರೆನ್ನದೆ ಎಲ್ಲರೂ ಸೇರಿ ಕೂಡ್ಸುವ ಮೂರ್ತಿಯೆ,
ನಾವೆಲ್ಲ ಒಂದೆನ್ನುತಾ ಏಕತೆ ಸಾರುವ ಶಾಂತಿದೂತನೆ, ಚರಣ-೨
ಗಣೇಶಿವ ಗಣೇಶಿವ ಗಣೇಶಿವ
ನಮ್ಮ ಜಡೆಶಿವ ಜಡೆಶಿವ ಮಗನಿವ ,
ಗಣೇಶಿವ ಗಣೇಶಿವ ಗಣೇಶಿವ
ನಮ್ಮ ಪಾರ್ವತಿ ಮುದ್ದಿನ ಮಗ ನಿವ, (ಅನು ಪಲ್ಲವಿ)
- Get link
- X
- Other Apps
Comments
Post a Comment