ಕನ್ನಡ ಹಾಡಿನ ಸಾಹಿತ್ಯ
- Get link
- X
- Other Apps
ಪ್ಲಸ್ ಇಂಟು ಪ್ಲಸ್
ನಾನುಹೇಳೊದೆಲ್ಲಾ ಪ್ಲಸ್,
ಮೈನಸ್ ಇಂಟು ಮೈನಸ್
ನಾನು ಸಿನಿಮಾಗೆ ಪ್ಲಸ್,
ಪ್ಲಸ್ ಗೆ ನಾನು ಮಾಸು,
ಮೈನಸ್ಗೆ ನಾನು ಕ್ಲಾಸು,
ಎರಡು ನಂಗೆ ಮ್ಯಾಚು, (ಪಲ್ಲವಿ)
ನಾನೆ ಐಟೆಮ್ ಸಾಂಗ್ಗೆ ಬಾಸು,
ನನ್ನ ಬಿಟ್ರೆ ಯಾರಿಲ್ಲಾ ಚಾಯ್ಸು ,
ನಾನೊಬ್ಬಳೇ ಐಟಮ್ ಗೆ ರೇಸು,
ನನಗಿಲ್ಲ ಯಾವುದೇ ಸಣ್ಣಕೂಸು, ( ಅನು ಪಲ್ಲವಿ)
I am item queen ,
I am not duate fan,
I live my beauti self,
I love your self
I hate other sulf........ ( ಉಪ ಅನು ಪಲ್ಲವಿ)
ನಾನು ಐಟಮ್ಮೂ
ನನಗಿಲ್ಲ ಬಾಟಮ್ಮು,
ತುಂಬಾ ಸ್ವೀಟಪ್ಪೊ,
ನನ್ನ ಬ್ರಾಂಡಪ್ಪೊ,
ಚಾಕ್ಲೇಟ್ ಅಲ್ಲಪ್ಪೊ,
ಪೆಪ್ಪರ್ ಮೆಂಟಪ್ಪೊ,
ನನ್ ಕಾಲ್ಶೀಟಪ್ಪೊ,
ತುಂಬಾ ರೇಟಪ್ಪೊ,
ಕಾಸು ಬೇಡಪ್ಪೊ,
ಸೈಟು ಸಾಕಪ್ಪೊ,......
ಜೀವನ ಅಂದಮೇಲೆ ಪ್ರೇಮ ಇರಲೇಬೇಕು,
ಪ್ರೇಮ ಇದ್ದಮೇಲೆ ಪ್ರೇಮಿ ಇರಲೇಬೇಕು,
ಪ್ರೇಮಿ ಆದಮೇಲೆ ಕಾಮ ಇರಲೇಬೇಕು,
ಕಾಮ ಇಲ್ದೋನೂ ಸನ್ಯಾಸಿ ಆಗಲೇಬೇಕು,
ಸಿನಿಮಾ ಅಂದಮೇಲೆ .....
ಏಯ್... ಬುಲ್ಲೊಡಾ... ಏಯ್ ಹುಡುಗ....ಸಿನಿಮಾ ಅಂದಮೇಲೆ ಏನೂ ಇರಬೇಕು ಡಾ.
ಹುಡುಗ: ಏಯ್ ಪಿಲ್ಲಾ ...ಹೀರೋಯಿನ್ ಇರಬೇಕಮ್ಮ.,.
ಹುಡುಗಿ: ಥೂ..... ದೊಂಗಚಚ್ಚಿನೊಡ...ನೊ ...ನೊ ...ನೊ ...ಡಾ ಸಿನಿಮಾ ಅಂದಮೇಲೆ ... ಐಟಮ್ ಕ್ವೀನ್ ಇರಬೇಕು ಡಾ...
(ಚರಣ -೧)
ನಾನೆ ಐಟೆಮ್ ಸಾಂಗ್ ಗೆ ಬಾಸು,
ನನ್ನ ಬಿಟ್ರೆ ಯಾರಿಲ್ಲಾ ಚಾಯ್ಸು ,
ನಾನೊಬ್ಬಳೇ ಐಟಮ್ ಗೆ ರೇಸು,
ನನಗಿಲ್ಲ ಯಾವುದೇ ಸಣ್ಣಕೂಸು, ( ಅನು ಪಲ್ಲವಿ)
ಕೊ: ಅಯ್ಯೋ ಅಯ್ಯೋ ನಿಮ್ಮುದು ತುಂಬಾ ಕಾಸ್ಟೂ ,ನಮಗೆ ಇಲ್ಲಾ ಪ್ಲಾಟು, ಇನ್ನೂ ನಿಮ್ಗೆ ಎಲ್ಲಿಂದ ಕೊಡೊದು ಸೈಟು,
ನಿಮ್ಮ ಹೆಸರು ಹೇಳಮ್ಮೊ ,ಕೇಳಿ ತೃಪ್ತಿ ಪಡ್ತಿವಮ್ಮೊ,
ಅಷ್ಟೇ ನಮ್ಗೆ ಸಾಕಮ್ಮೊ......
ನನ್ನ ಹೆಸರು ಪ್ಲಸ್ ಪ್ಪೊ,
ಪೆಟ್ ನೇಮ್ ಐಸಪ್ಪೊ,
ಪ್ಲಸ್ ಮೈನಸ್ ಇದ್ರೆನೆಪ್ಪೊ,
ಬದುಕು ಸೌಖ್ಯ ಆಗೊದಪ್ಪೊ,
ಅಪ್ಪಿ-ತಪ್ಪಿ ತಪ್ಪು ಮಾಡಿದ್ರೆಪ್ಪೊ,
ಹೊಟ್ಟಹಾಕೊಂಡು ಬಿಡ್ರಪ್ಪೊ,
ಮನಸ್ಸು ಕರಗೊ ಬೆಣ್ಣೆಯಪ್ಪೊ,
ನಮ್ಗೆ ಕಹಿ ಕನಸು ಬೀಳಲ್ಲಪ್ಪೊ
ನಮ್ಮ ಮಾತು ಸವಿ ಜೇನಪ್ಪೊ ,
ನೋಟ ತುಂಬಾ ನಾಟಿಯಪ್ಪೊ,......
ಮದುವೆ ಅಂದಮೇಲೆ ಮಂಟಪ ಇರಲೇಬೇಕು,
ಮಧುಮಗ ಅಂದಮೇಲೆ ವಧು ಇರಲೇಬೇಕು,
ವಧುಮಗಳು ಇದ್ದಮೇಲೆ ತಾಳಿ ಇರಲೇಬೇಕು
ತಾಳಿ ಇದ್ದಮೇಲೆ ಕಾಲುಂಗುರ ಇರಲೇಬೇಕು,
ಮದುವೆ ಮುಗಿದ್ಮೇಲೆ ...
ಒಂದು ನಿಮಿಷ ಯಾಕೋ ಬಾಯರಿಕೆ ಆಗ್ತಿದೆ,ನೀರು ಕುಡಿತ್ತಿನಿ,..
ಅಯ್ಯೋ ಡಬ್ಬನನ್ನಮಕ್ಕಳ ನೀರು ಕೊಡ್ರೊ ಅಂದ್ರೆ ಬೀರು ಕೊಟ್ಟಿದ್ದಿರಾ.. ಥೂ.,
ಏಯ್.. ಸಿನಿಮಾ ಅಂದಮೇಲೆ....
ಕೋ: ಐಟಮ್ ಸಾಂಗ್ ಇರಬೇಕು,.. ಪಿಲ್ಲಾ....
ಹುಡುಗಿ: ನೋ ...ನೋ .. ನೋ... ಡಾ ಸಿನಿಮಾ ಅಂದಮೇಲೆ....
ಐಟಮ್ ರಾಣಿ ಇರಬೇಕು... (ಚರಣ-೨)
ನಾನೆ ಐಟೆಮ್ ಸಾಂಗ್ ಗೆ ಬಾಸು,
ನನ್ನ ಬಿಟ್ರೆ ಯಾರಿಲ್ಲಾ ಚಾಯ್ಸು ,
ನಾನೊಬ್ಬಳೇ ಐಟಮ್ ಗೆ ರೇಸು,
ನನಗಿಲ್ಲ ಯಾವುದೇ ಸಣ್ಣಕೂಸು, ( ಅನು ಪಲ್ಲವಿ)
ಅಂದನಾನಲ್ಲ ನನ್ನೂಳಗಿನ ನನ್ನಙ್ಞ.... ಡೋಣಿ
- Get link
- X
- Other Apps
Comments
Post a Comment