K G F Chaper 1 Film Actor G Ramarav Life Story Part -1|57 ನೇ ವಯಸ್ಸಿಗೆ ಸಿನೆಮಾಗೆ ಬಂದು ನಟರಾದವರು |Doni Film Masters |





ಸಿನೆಮಾದಲ್ಲಿ ವಯಸ್ಸು ಮುಖ್ಯವಲ್ಲ ಕಲೆ ಮುಖ್ಯ ಅಂತ ತೋರಿಸಿಕೊಟ್ಟ ನಟ |K G F Chaper 1 Film Actor G Ramarav Life Story Part -1|Doni Film Masters
#DoniFilmMasters #GRamaravActor #KGFMovieActor #DrRjakumar #DaraBendraSahuataDrama

ಜಿ ರಾಮರಾವ್ ಅವರು ಸುಮಾರು ೧೪ ವರ್ಷದಿಂದ ಕಿರುತರೆ ಮತ್ತು ಸಿನೆಮಾದಲ್ಲಿ ಕಲಾವಿದರಾಗಿ ನಟಿಸುತ್ತಾ ಬಂದಿದ್ದಾರೆ . ಅವರು ಇಲ್ಲಿವರಿಗೆ ಟಿ ಎನ್ ಸೀತಾರಾಮ್ .ವಿನುಬಳಂಜಿ ,ಪಿ ಶೇಷಾದ್ರಿ , ಶಶಾಂಕ್ ,ಪ್ರಶಾಂತ್ ನೀಎಲ್ ಇನ್ನು ಮುಂತ್ತಾದ ನಿರ್ದೇಶಕರ ಜೊತೆ ಮತ್ತು ಶಿವರಾಜ್ಕುಮಾರ್, ದರ್ಶನ್ , ಯಶ್ ಮುಂತ್ತಾದ ಸ್ಟಾರ್ ನಟರ ಸಿನೆಮಾಗಳಲ್ಲಿ ನಟಿಸಿದ್ದಾರೆ .ಜೊತೆಗೆ ಇವರು ೫೭-೫೮ ವಯಸ್ಸಿನಲ್ಲಿ ಸಿನೆಮಾಗೆ ಬಂದು , ಸಿನೆಮಾದಲ್ಲಿ ವಯಸ್ಸು ಮುಖ್ಯವಲ್ಲ ಕಲೆ ಮುಖ್ಯ ಅಂತ ತೋರಿಸಿಕೊಟ್ಟ ಕಲಾವಿದರು .ಜೊತೆಗೆ 'ಹೆಮ್ಮರ ' ಎಂಬ ಸಿನಿಮಾ ನಿರ್ಮಿಸಿ ಸಹ ನಿರ್ಮಾಪಕರಾಗಿಯು ಆಗಿದ್ದಾರೆ. ಇವ್ರು ಅನುಭವ ಮತ್ತು ಅನಿಸಿಕಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ . ಎಲ್ಲರು ನೋಡಿ ಮತ್ತು ನಮ್ಮ ಚಾನಲ್ ಯನ್ನು ಸಬ್ಸ್ಕ್ರಿಬ್ ಮಾಡಿ ಬೆಂಬಲಿಸಿ ಸ್ನೇಹಿತರೆ .ಧನ್ಯವಾದಗಳು




ಸಂದರ್ಶನ, ನಿರ್ದೇಶನ ಮತ್ತು ಸಂಕಲನ
ಎಮ್.ಎ. ಅರ್ಜುನ್ ಡೋಣಿ

Like And Follow Us Facebook Page
https://www.facebook.com/Doni-Film-Mastersಡೋಣಿ-ಫಿಲ್ಮ್-ಮಾಸ್ಟರ್ಸ್-108984700886350/

Like And Follow Us Facebook
https://www.facebook.com/doni.mallik

Like And Follow Us Instagram
https://www.instagram.com/m.a.arjundoni/

Like And Follow Us Twitter
https://twitter.com/DONIMALLIK?s=09

Like And Follow Us blogger
https://maarjundoni.blogspot.com/

Like And Subscribe Our Telegram channel
https://t.me/DoniFilmMasters

please subscribe and like share our channel for Unknown Film Facts



Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...