ಓಂಪ್ರಕಾಶ್ ರಾವ್ ನನ್ನ ದೊಡ್ಡಗುರುಗಳು|Kannada FilmDirector R Anantharaju Lif...
Kannada Film Director R Anantharaju LifeStory Epi-3|ಓಂ ಪ್ರಕಾಶ್ ರಾವ್ ನನ್ನ ದೊಡ್ಡಗುರುಗಳು|DoniFilmMasters
#DoniFilmMasters #OmPrakashRav #RAnanthRaj #Shivanna #ShivarajkumarFilms #ShivarajkumarAK47Film #ShivarajkumarSimhadamariFilmMakingStory #SaiKumarTeluguAK47Film #AK47TeluguFilm #FilmDirectorOmPrakashRav #AK47Film #SImhadamariKannadaFilm #Simhadamari #BrammaFilm OmPrakashRavFilms #RAnanthaRajuFilms #KannadaFimDirectorsLifeStory #OmprakashRavDirector
ಓಂ ಪ್ರಕಾಶ್ ರಾವ್ ಅವರು ಕನ್ನಡ ದೊಡ್ಡ ನಿರ್ದೇಶಕರು ಅವರು ತುಂಬಾ ಕೋಪಿಷ್ಠ ಮತ್ತು ಲೆಜಂಡರಿ ಹಾಗು ಗ್ರೇಟ್ ನಿರ್ದೇಶಕರು ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಅವರ ಹತ್ರ ಕೆಲಸ ಮಾಡೋಕೆ ಸುಮಾರು 95% ಎಲ್ಲಾ ಅಸಿಸ್ಟಂಟ್ ಮತ್ತು ಅಸೋಸಿಯೇಟ್ ನಿರ್ದೇಶಕರು ಕೆಲಸ ಮಾಡಲು ಹೆದುರೋರು ಅಂತದರಲ್ಲಿ ಆರ್ ಅನಂತರಾಜು ಅವರು ಓಂ ಪ್ರಕಾಶ್ ರಾವ್ ಅವರ ಜೊತೆ 7 ವರ್ಷಗಳ ಕಾಲ ಅಸಿಸ್ಟಂಟ್ ಮತ್ತು ಅಸೋಸಿಯೇಟ್ ನಿರ್ದೇಶಕರಾಗಿ ಕೆಲಸ ಮಾಡಿ , ಜೊತೆಗೆ ಸಂಭಾಶಣೆಗಾರರಾಗಿ ಸಹ ಕೆಲಸ ಮಾಡಿ ಸೈ ಅನಿಸಿಕೊಂಡಿದ್ದಾರೆ . ಅವರು ಓಂ ಪ್ರಕಾಶ್ ರಾವ್ ಅವರ ಜೊತೆ ಕೆಲಸ ಮಾಡಿದ ಅನುಭವ ಮತ್ತು ಸಿಂಹದಮರಿ ಹಾಗು ಎ.ಕೆ .47 ಸಿನಿಮಾಗಳ ಮೇಕಿಂಗ್ ವಿಡಿಯೋ ಬಗ್ಗೆ ಮತ್ತು ಅನಿಸಿಕಗಳನ್ನು ಹಂಚಿಕೊಂಡಿದ್ದಾರೆ . ಎಲ್ಲಾರು ನೋಡಿ ಮತ್ತು ನಮ್ಮ ಚಾನಲ್ ಯನ್ನು ಸಬ್ಸ್ಕ್ರಿಬ್ ಮಾಡಿ ಬೆಂಬಲಿಸಿ ಸ್ನೇಹಿತರೆ .ಧನ್ಯವಾದಗಳು
ಸಂದರ್ಶನ, ನಿರ್ದೇಶನ ಮತ್ತು ಸಂಕಲನ
ಎಮ್.ಎ. ಅರ್ಜುನ್ ಡೋಣಿ
Like And Follow Us Facebook Page
https://www.facebook.com/Doni-Film-Mastersಡೋಣಿ-ಫಿಲ್ಮ್-ಮಾಸ್ಟರ್ಸ್-108984700886350/
Like And Follow Us Facebook
https://www.facebook.com/doni.mallik
Like And Follow Us Instagram
https://www.instagram.com/m.a.arjundoni/
Like And Follow Us Twitter
https://twitter.com/DONIMALLIK?s=09
Like And Follow Us blogger
https://maarjundoni.blogspot.com/
Like And Subscribe Our Telegram channel
https://t.me/DoniFilmMasters
please subscribe and like share our channel for Unknown Film Facts

Comments
Post a Comment