History of legend Director Alfred hitchcok | Master Of Suspense And Thriller Fils|Oscar Award|
History of legend Director Alfred hitchcok | Master Of Suspense And Thriller Fils|Oscar Award|
#AlfredHitchcok #MasterOfSupennseFilm #HistoryOfAlfredHitchcok
#DirectorAlfredHitchcok
#SuspenseAndThrillerFilm
#Oscar #Oscarfilms
#OscarNominatedDirectors
#OscarWinnerDirectors
#RebaccaFilm
#AlfredHitchcokPsycoFilm
ಜಗತ್ತಿಗೆ ಸಸ್ಪೆನ್ಸ್ [Suspense]ಸಿನಿಮಾ ಹೇಗೆ ಮಾಡೋದು ಅಂತ ತೋರಿಸಿಕೊಟ್ಟ ಅತ್ಯಾದ್ಭುತ ನಿರ್ದೇಶಕ ಅಲ್ಫ್ರೆಡ್ ಜೋಷೆಫ್ ಹಿಚ್ಕಾಕ್ .ಇವತ್ತಿನ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರ ಗಳಿಗೆ ಇವರೇ ಬುನಾದಿ ಮತ್ತು ಸ್ಪೋರ್ತಿ. ಇವರು ಆಗಸ್ಟ್ 13, 1899 ಇಂಗ್ಲೆಂಡ್ ನ ಲಂಡನ್ ನಲ್ಲಿ ಜನಿಸಿದರು.ತಾಯಿ ಎಮ್ಮ ಜಾನಿ ಹಿಚ್ಕಾಕ್ ಮತ್ತು ತಂದೆ ವಿಲ್ಲಿಯಮ್ ಹಿಚ್ಕಾಕ್,ಇವರ ಮೂರು ಮಕ್ಕಳಲ್ಲಿ ಅಲ್ಫ್ರೆಡ್ ಮೂರನೆ ಮಗ.ಅಲ್ಫ್ರೆಡ್ ಜಾಹಿರಾತು ಕಂಪೆನಿಯಲ್ಲಿ ಕೆಲ್ಸಾ ಮಾಡ್ತಾ , ಸಿನಿಮಾಗಳಿಗೆ ಟೈಟಲ್ ಡಿಸೈನ್ ಮಾಡಿಕೊಡುತ್ತದ್ರು, ಜೊತೆಗೆ ಸಿನಿಮಾದಲ್ಲಿ ಆರ್ಟ್ ಡೈರೆಕ್ಟರ್ ಆಗಿ, ಪ್ರೊಡಕ್ಷನ್ ಮೇನೇಜರಾಗಿ, 18 ಸಿನಿಮಾಗಳಿಗೆ ಕೆಲ್ಸಾಮಾಡಿದ್ದಾರೆ. ಹಾಗೆ 4ಸಿನಿಮಾಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಅವರು ಹೆಚ್ಚಾಗಿ ಅಮೆರಿಕದ ಸಿನಿಮಾ ಗಳನ್ನು ನೋಡುತ್ತಾ ಬೆಳದರು. ಜೊತೆಗೆ ಗ್ರೇಟ್ ಡೈರೆಕ್ಟರಾದ ಎಫ್ . ಡಬ್ಲ್ಯೂ. ಗ್ರಿಫಿತ್ ಮತ್ತು ಡಬ್ಲ್ಯೂ ಮುರ್ನಾನು ಅವರ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಕೆಲ್ಸಾ ಮಾಡಿ, 1924 ರಲ್ಲಿ ಮೊದಲ ಸಿನಿಮಾ ವಾದ "ದ ಪ್ಲೆಸರ್ ಗಾರ್ಡನ್" ಯನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾದರು.ಅವರು ಡಿಸೆಂಬರ್2 1926 ರಂದು ತಮ್ಮ ಜೊತೆ ಸ್ಕ್ರಿಪ್ಟ್ ರೈಟರಾಗಿ ಕೆಲ್ಸಾ ಮಾಡಿದ ಅಲ್ಮಾ ರೆವಿಲ್ಲಾ ಅವರನ್ನು ಮದುವೆಯಾದರು. ಅವರ ಮಗಳು ಪಾಟ್ರಿಸಿಯ ಅಕ್ಮಾ ಹಿಚ್ಕಾಕ್. ಅಲ್ಫ್ರೆಡ್ ಅವರು ಸತತವಾಗಿ ಸಸ್ಪನ್ಸ್ ಮತ್ತು ಥ್ರಿಲ್ಲರ್ ಸಿನಿಮಾ ಮಾಡಿ ಜಗತ್ತಿನ ಮಾಸ್ಟರ್ ಆಫ್ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂತ ಬಿರುದನ್ನು ಪಡಿದ ಜಗತ್ತಿನ ಅತ್ಯುತ್ತಮ ನಿರ್ದೇಶಕರಾಗಿದ್ದರೆ. ಅವರು ಐದು ಸಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು ಒಂದು ಸಾರಿಯು ಅತ್ಯುತ್ತಮ ನಿರ್ದೇಶಕರೆಂದು ಪ್ರಶಸ್ತಿ ಸಿಗಲಿಲ್ಲಾ .ಆದ್ರೆ ಜಗತ್ತಿನ ಮಾಸ್ಟರ್ ಆಫ್ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳ ನಿರ್ದೇಶಕ ರಿಗೆ ಪ್ರಶಸ್ತಿ ಕೊಡದೇ ಇರೋದು ದುಃಖ ಕರ ಸಂಗತಿ, ಅವರಿಗೆ ಮರಣೋತ್ತರ ಆದ್ರು ಗೌರವ ಪೂರಕವಾಗಿ ಲೈಫ್ ಟೈಮ್ ಅಚಿವ್ ಮೆಂಟ್ ಆಸ್ಕರ್ ಪ್ರಶಸ್ತಿ ಸಿಗಬೇಕಿತ್ತು ಅಂತ ನನ್ನ ಮನಸ್ಸಿನ ಭಾವನೆ. ಮುಂದೆ ಎಂದಾದ್ರು ಅವರಿಗೆ ಮರಣೋತ್ತರ ವಾಗಿ ಗೌರವ ಪೂರಕವಾಗಿ ಲೈಫ್ ಟೈಮ್ ಅಚಿವ್ ಮೆಂಟ್ ಆಸ್ಕರ್ ಪ್ರಶಸ್ತಿ ಸಿಗಲಿ ಅಂತ ಆಶಿಸುತ್ತೇನೆ.
ಸ್ಕ್ರಿಪ್ಟ್ ರೈಟರ್ ಮತ್ತು ಅನಾಲಿಸ್ಟ್ ಎಮ್. ಎ.ಅರ್ಜುನ್ ಡೋಣಿ
_____________________________________________________________
Copyright Notice:-
Please feel free to leave me a notice if You find this upload inappropriate.
Contact me personally if You are against an upload which You may have rights to the Images (or) music,
instead of contacting YouTube about a Copyright Infringement....Thank You..!"
________________________________________________________
Please subscribe our channel for unknown film facts
https://www.youtube.com/donifilmmasters?sub_confirmation=1
Like And Follow Us Facebook Page
https://www.facebook.com/Doni-Film-Mastersಡೋಣಿ-ಫಿಲ್ಮ್-ಮಾಸ್ಟರ್ಸ್-108984700886350/
Like And Follow Us Facebook
https://www.facebook.com/doni.mallik
Like And Follow Us Instagram
https://www.instagram.com/m.a.arjundoni/
Like And Follow Us Twitter
https://twitter.com/DONIMALLIK?s=09
Like And Follow Us blogger
https://maarjundoni.blogspot.com/
Like And Subscribe Our Telegram channel
https://t.me/DoniFilmMasters
please subscribe and like share our channel for Unknown Film Facts
_______________________________________________________
if you found this video Helpful give it a like.
If you know someone who needs to see it, share it.
Leave a comment below with your thoughts or any queries regarding any technology..
Thank you for watching..!!
______________________________________________________________


Comments
Post a Comment