Photographer Still Maruti LifeStory E-1|ReblestarAmbaresh|Ravichandran|D...



Still Maruti Film Photographer LifeStory E-1|ಅಂಬರೇಶ್ ಅವರ ಮನೆಮುಂದೆ ಸಹಾಯಕ್ಕಾಗಿ ಜಾತ್ರೆಥರ ಜನ ಸೇರೋರು.ReblestarAmbaresh|Ravichandran|Darshan|DoniFilmMasters


#StillMaruti#Ambaresh #Darshan #Photographer #Ravichandran #AyyaDarshanFilm #KalasipalyaDarshanaFilm #MandyaKannadaFilm #JaggudadaDarshanFilm #DoniFilmMasters #Doni #Premaloka #RanadeeraFilm #RavichandranFilm #BalajiVereshswami #BalajiRavindranBrother #AAradyaPhotographer #KannadaFilmPhotographer #StillPhotographerMarutiLifeStoty ಸ್ಟಿಲ್ ಮಾರುತಿ ಅವರು ಸಿನಿಮಾ ಇಂಡಸ್ಟ್ರಿ ಯಲ್ಲಿ ಸುಮಾರು ೧೬ ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದಾರೆ . ಅವ್ರು ಸಿನಿಮಾ ಫೋಟೋಗ್ರಾಫರ್ ಗಳಾದ ಸ್ಟಿಲ್ ರಮೇಶ್ , ಗುಂಡ್ಲುಪೇಟೆ ಸುರೇಶ,ಆರಾಧ್ಯ ಮುಂತ್ತಾದ ಹಳೆ ಫೋಟೋಗ್ರಾಫೇರ್ಸ್ ಹತ್ರ ಅಸಿಸ್ಟಂಟ್ ಫೋಟೋಗ್ರಾಫರ್ ಆಗಿ ಕೆಲಸ ಮಾಡ್ತಾ , ರವಿಚಂದ್ರನ್, ಶಿವಣ್ಣ ,ದರ್ಶನ್, ಜಗ್ಗೇಶ್ , ಗಣೇಶ್, ಯಶ್ ,ಮುಂತ್ತಾದ ಎಲ್ಲಾ ಸ್ಟಾರ್ ಕಲಾವಿದರ ಸಿನಿಮಾಗಳಿಗೆ ಮತ್ತು ಕನ್ನಡ ಸಿನಿಮಾದ ಎಲ್ಲಾ ನಿರ್ದೇಶಕರ ಸಿನಿಮಾಗಳಿಗೆ ಅಸಿಸ್ಟಂಟ್ ಫೋಟೋಗ್ರಾಫರ್ ಮತ್ತು ಫೋಟೋಗ್ರಾಫರ್ ಕೆಲಸ ಮಾಡ್ತಾ ಬಂದಿದ್ದಾರೆ .ಹಾಗೆ ಸ್ವಂತಂತ್ರ ಫೋಟೋಗ್ರಾಫರ್ ಆಗಿ ದರ್ಶನ್ ಅವ್ರ ಜಗ್ಗುದಾದ ಸಿನೆಮಾದಿಂದ ಹಲವಾರು ಸಿನಿಮಾ ಗಳಿಗೆ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವ್ರು ಸಿನಿಮಾ ಇಂಡಸ್ಟ್ರಿ ಗೆ ಬಂಡ ಅನುಭವ ಮತ್ತು ಹಂಚಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.ಎಲ್ಲಾರು ನೋಡಿ ಮತ್ತು ನಮ್ಮ ಚಾನಲ್ ಯನ್ನು ಸಬ್ಸ್ಕ್ರಿಬ್ ಮಾಡುವ ಮೂಲಕ ಬೆಂಬಲಿಸಿ ಸ್ನೇಹಿತರೆ .ಧನ್ಯವಾದಗಳು ಸಂದರ್ಶನ, ನಿರ್ದೇಶನ ಮತ್ತು ಸಂಕಲನ ಎಮ್.ಎ. ಅರ್ಜುನ್ ಡೋಣಿ Please subscribe our channel for unknown film facts https://www.youtube.com/donifilmmasters?sub_confirmation=1 Like And Follow Us Facebook Page https://www.facebook.com/Doni-Film-Mastersಡೋಣಿ-ಫಿಲ್ಮ್-ಮಾಸ್ಟರ್ಸ್-108984700886350/ Like And Follow Us Facebook https://www.facebook.com/doni.mallik Like And Follow Us Instagram https://www.instagram.com/m.a.arjundoni/ Like And Follow Us Twitter https://twitter.com/DONIMALLIK?s=09 Like And Follow Us blogger https://maarjundoni.blogspot.com/ Like And Subscribe Our Telegram channel https://t.me/DoniFilmMasters please subscribe and like share our channel for Unknown Film Facts _____________________________________________________________ Copyright Notice:- Please feel free to leave me a notice if You find this upload inappropriate. Contact me personally if You are against an upload which You may have rights to the Images (or) music, instead of contacting YouTube about a Copyright Infringement....Thank You..!" ________________________________________________________ _______________________________________________________ if you found this video Helpful give it a like. If you know someone who needs to see it, share it. Leave a comment below with your thoughts or any queries regarding any technology.. Thank you for watching..!! ______________________________________________________________

Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...