ವಿಧಿಆಟದ ಬಗ್ಗೆ ಪ್ಯಾತೋ ಸಾಂಗ್


ಉಸಿರಿನ ಹೃದಯ ಜೀವದ ಒಡೆಯ ,
ಈ ಮನಸಿಗೆ ನೋವು ತರವೆ  ಗೆಳೆಯ, 
ಜೀವನ ವೇ ನಾಟಕ ರಂಗ, 
ಕಾಲವೇ ಮರಣ ಮೃದಂಗ,
ಈ ವಿಧಿಯಾಟದ ಮುಂದೆ,

ಶನಿರಾಯನೆ ಸಾರಥಿ ಗೆಳೆಯ ವಿಧಿರಾಯನೇ ಭೋಪತಿ,

ಶನಿರಾಯನೆ ಸಾರಥಿ ಗೆಳೆಯ ವಿಧಿರಾಯನೇ ಭೋಪತಿ,
                                    

ಜೀವನ ಮೇಲ್ನೋಟಕೆ ಸುಂದರ ಆಟಿಕೆ, 
ಒಳಗಿನ ಮೈಮಾಟಕೆ ಮನಸ್ಸೇ ವೇದಿಕೆ,
ಎಲ್ಲ ಜೀವಿಗಳು ಹೋಗಲೇ(ಸೇರಲೇ)ಬೇಕು ಮಸಣ(ಭೂಮಿಗೆ)ಕೆ,
ಭೂಮಿಯ ಮೇಲೆ ಬಾಳುವ ರಿಗಿಲ್ಲ ತಮ್ಮದೇ ಸ್ವಂತಿಕೆ,
ಎಲ್ಲ ಮಾದಲೇ  ಬರೆದ ವಿಧಿಯ ಗ್ರಂಥಿಕೆ,
ಅದರ ಆಟದಿ ನಾವೆಲ್ಲ ಬಂಧು-ಹೋಗುವ 
ಅಡಿಕೆ (ಅತಿಥಿ)                  

                                     
           ‌‌‌
ಪ್ರೀತಿ ಪ್ರೇಮವು ಮನಸ್ಸಿನ ಪುಟಕೆ ತ್ಯಾಪೆಗಳು,
ಸ್ನೇಹ-ಸ್ನೇಹಿತರು ಬಾಳಿನ ಸುಖದಿ ನೆಪಗಳು,
ನೋವು ನಲಿವು ಮನುಜರಿಗೆ ಬೇವು-ಬೆಲ್ಲಗಳು
 ವರ್ತ- ಭವಿಷ್ಯದ ಅರಿವು ಊಹಿಸದ ಮಂತ್ರ ಗಳು,
 ಕಾಲಕ್ಕೆ ತಕ್ಕಂತೆಯೇ ಬದುಕವುದೆ ಜೀವನ, 
ಅದುವೇ ಜೀವನಕೆ ಒಲವಿನ ಸಾಕ್ಷಾತ್ಕಾರ, 
ಒಲವೇ ಬದುಕಿಗೆ ಔಷಧೀಯ ಬಂಡಾರ,        ‌‌

Comments

Post a Comment

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...