ಸಿನಿಮಾ ಐಟಮ್ ಸಾಂಗ್


ಊರಿಂದ ಊರು ಬಿಟ್ಟು ,
ಅವರನ್ನೆಲ್ಲಾ ಇವರನ್ನ ಬಿಟ್ಟು ,
ಇವನ್ನೆಲ್ಲಾ ಅವರನ್ನ ಬಿಟ್ಟು,
ನಿಮ್ಮನ್ನೆಲ್ಲಾ ಹುಡುಕೊಂಡು,
ಓಡೀ ಬಂದ್ಲೂ ಈ ಪೋರಿ
ನಂದೇನಿದ್ರೂ ಒಂದೇ ಗುರಿ,
ಆಗ್ಬೇಕು ನಾ ಲೇಟಸ್ಟ್ ಸುಂದ್ರಿ...... (ಪಲ್ಲವಿ)

ಕೋ:      ಠುಸ್ಸು-ಪುಸ್ಸು ಠುಸ್ಸು-ಪುಸ್ಸು ಅಂತದಲ್ವಾ
             ಯಾವುದೊ ಇದು ಹೊಸಪಾನಕ ಬಂದಿದೆ ಕಣ್ಲಾ ,

ನಾನೊಬ್ಳು ಐರಿಷ್ ನಾರಿ,
ನೋಡೋಕೆ ಬಲು ಠಫ್ರೀ ,
ನನಗಿಲ್ಲ ಯಾವುದೇ ಬೇಲಿ
ಹಾಕಲ್ಲ ನಿಮ್ ಬೆನ್ನಿಗೆ ಚೂರಿ,
ಕೊಡ್ತೀನಿ ಸ್ವೀಟ್ ಪಾನಿಪೂರಿ,
ತಿನ್ನೋರ್ಗೆ ರುಚಿ ಈ ಠಪೋರಿ, (ಅನು ಪಲ್ಲವಿ)

ಕೋ : ಅಬ್ಬಬ್ಬಾ ..ಅಬ್ಬಬ್ಬಾ ..ನಮ್ಗೆ ಪಾನಿಪೋರಿ ಬೇಡಮ್ಮ,
         ಮಿಕ್ಸ್ ಮಸಾಲೆ ಪೋರಿ ಬೇಕಮ್ಮ,

ಹು:  ಬೇಕಿದ್ರೆ ಈಗಲೇ ತಗೊಂಡ್ ಬಿಡ್ರಿ,
       ತಡವಾದ್ರೆ ಸಿಗೋದು ಚಂಬುಕಂಡ್ರಿ,

ಕೋ: ಹಾಗದ್ರೆ ಕೊಟ್ಟು ಬಿಡ್ರಿ,
         ನಾವಂತು ಬರಗಟಿವ್ರೀ,
         ಮನೆಗಂತು ಹೋಗೆಇಲ್ರೀ,
        ನಮ್ ಹೆಂಡ್ತಿನ ನೆನಪಿಸ್ಬಿಟ್ರಿ,
        ತಿಂಗಾಳಾಯ್ತು  ಹೆಂಡ್ತ್ನೋಡಿ,

ಹು:ನನ್ನ ಗೋಡೇನೆ ಚೀನಾ ಮಹಾಗೋಡೆ,
     ಬಂದೊರ್ಗೆಲ್ಲಾ ಇಡ್ಲಿ ವಡೆಗಿಲ್ಲ ಬರ,
     ಬರೋರ್ಗಿಲ್ಲಾ ಯಾವುದೇ ಅಡೆ-ತಡೆ,
     ನಂನೆಬೇಕಿಲ್ಲಾ ಮೋಸದ ಬಿಡಿಎ ಎಡೆ,
     ಆಫರ್ ಕೂಡಾ ಇವತ್ತೇ ಕಡೆ,
     ಮಾದ್ಲೂ ಬಂದೊರಗ್ರೆ ಪ್ರೀ ಎಂಟ್ರೀ,
     ಆಮೇಲೆ ಬರೋಗ್ರೆ ನೋ ಎಂಟ್ರೀ, ( ಚರಣ-೧)

ಹು: ನಾನೊಬ್ಳು ಐರಿಷ್ ನಾರಿ,
ನೋಡೋಕೆ ಬಲು ಠಫ್ರೀ ,
ನನಗಿಲ್ಲ ಯಾವುದೇ ಬೇಲಿ
ಹಾಕಲ್ಲ ನಿಮ್ ಬೆನ್ನಿಗೆ ಚೂರಿ,
ಕೊಡ್ತೀನಿ ಸ್ವೀಟ್ ಪಾನಿಪೂರಿ,
ತಿನ್ನೋರ್ಗೆ ರುಚಿ ಈ ಠಪೋರಿ,( ಅನು ಪಲ್ಲವಿ)

ಹು: ಅರ್ಜಂಟಗೇನು ಆಗಲ್ಲಾ ಕಂಡ್ರಿ ,
       ಕಾಯ್ಬೇಕು ಒಂಬತ್ತಿಂಗಳು ಕಂಡ್ರಿ,
ನಮ್ಮದೇಶದಲ್ಲಿ ಆಗೊದು ಇದೊಂದ್ರಿ,
ನಾನೊಂದು ರೆಸ್ಟೋರೆಂಟ್,
ಸಿಗಲಗ್ರೆಲ್ಲಾ ಓನ್ಲೀ ರೆಂಟು
ಫ್ಯಾಮಿಲಿಗೆಲ್ಲಾ ಡಿಸ್ಕೌಂಟು,
ನಡೆಯೋದಿಲ್ಲಾ ಕಾಂಪ್ಲಿಮೆಂಟ್ರಿ,  ( ಚರಣ-೨)

ವ್ಯಕ್ತಿ: ಹೇ ಬೇಬಿ, ನನಗೆ ಮದುವೆ ಆಗಿಲ್ಲಾ ಪರ್ಮಿನೆಂಟು ಬಂದ್ಬಿಡ್ಲಾ...
ಹು: ಏಯ್ ... ಓನ್ಲೀ ಫಾರ್ ಟೆಂಪ್ರಾವರಿ,
                     ಆಗೋದಿಲ್ಲಾ ಪರ್ಮಿನೆಂಟ್ರಿ,
                     ಹುಡಗೂರಲ್ಲಿ ನಿಯತ್ತ ಕಮ್ರಿ,
                     ಅದಕ್ಕೆ ನಾನ್ ಹೀಗಾದೆಕಂಡ್ರಿ,

ಹು: ನಾನೊಬ್ಳು ಐರಿಷ್ ನಾರಿ,
ನೋಡೋಕೆ ಬಲು ಠಫ್ರೀ ,
ನನಗಿಲ್ಲ ಯಾವುದೇ ಬೇಲಿ
ಹಾಕಲ್ಲ ನಿಮ್ ಬೆನ್ನಿಗೆ ಚೂರಿ,
ಕೊಡ್ತೀನಿ ಸ್ವೀಟ್ ಪಾನಿಪೂರಿ,
ತಿನ್ನೋರ್ಗೆ ನಾ ರುಚಿ ಠಪೋರಿ,( ಅನು ಪಲ್ಲವಿ)
ಅಂದನಾನಲ್ಲ ನನ್ನೂಳಗಿನ ನನ್ನಙ್ಞ...ಡೋಣಿ

Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...