Mast Maja Madi|Nanda|Kalpana-2|Film Director R Anantharaj LifeStory Epis...


 ಮಸ್ತ್ ಮಜ ಮಾಡಿ  | ನಂದ | ಕಲ್ಪನ -2 | ಚಲನಚಿತ್ರ ನಿರ್ದೇಶಕ ಆರ್ ಅನಂತರಾಜು ಅವರ  ಲೈಫ್‌ಸ್ಟೋರಿ ಸಂಚಿಕೆ -1 | ಸೆಂಚುರಿಸ್ಟಾರ್ ಶಿವರಾಜಕುಮಾರ್ | ರಿಯಲ್ಸ್ಟಾರ್ ಉಪೇಂದ್ರ| ಕಿಚ್ಚಸುದೀಪ್ 

Mast Maja Madi|Nanda|Kalpana-2|Film Director R Anantharaju LifeStory Episod-1|ShivaRajakumar|Upendra
#RAnantharaju #Shivanna #Upendra #Sudeep #DoniFilmMasters
#MastMajaMadi #NandaFilm #Kalpana-2 #KannadaFilmMaking  #DFM #dfm #SandelwoodKingShivarajkumar #BhadshaSudeep #SuperStarUpendra #RealStarUpendra #ಕಿಚ್ಚಸುದೀಪ್ #ರಿಯಲ್ಸ್ಟಾರ್ ಉಪೇಂದ್ರ #ಸೆಂಚುರಿಸ್ಟಾರ್ ಶಿವರಾಜಕುಮಾರ್ #ಚಲನಚಿತ್ರ ನಿರ್ದೇಶಕ ಆರ್ ಅನಂತರಾಜು #ಮಸ್ತ್ ಮಜ ಮಾಡಿ  #ನಂದ #ಕಲ್ಪನ -2
#ಆರ್ ಅನಂತರಾಜುಲೈಫ್‌ಸ್ಟೋರಿ

Like And Follow Us Facebook Page
https://www.facebook.com/Doni-Film-Mastersಡೋಣಿ-ಫಿಲ್ಮ್-ಮಾಸ್ಟರ್ಸ್-108984700886350/

Like And Follow Us Facebook
https://www.facebook.com/doni.mallik

Like And Follow Us Instagram
https://www.instagram.com/m.a.arjundoni/

Like And Follow Us blogger
https://maarjundoni.blogspot.com/

ಸಿನಿಮಾ ನಿರ್ದೇಶಕರಾದ ಆರ್ ಅನಂತರಾಜು ಅವರು ಕನ್ನಡ  ಚಿತ್ರರಂಗದ  ಸುಮಾರು 15 ವರ್ಷಗಳ  ಸಿನಿಮಾ ರಂಗದಲ್ಲಿ  ಕನ್ನಡದ ಪ್ರತಿಭಾವಂತ ನಿರ್ದೇಶಕರಾದ  ಓಂ ಪ್ರಕಾಶ್ ರಾವ್ , ದೀನೇಶ್ ಬಾಬು, ಶಿವಮಣಿ, ತೆಲುಗಿನ ಖ್ಯಾತ ನಿರ್ದೇಶಕರಾದ, ರಾಘವೇಂದ್ರ ರಾವ್, ಅಂತ ಸ್ಟಾರ್ ನಿರ್ದೇಶಕರ ಜೊತೆ ಮತ್ತು  ರೆಬೆಲ್ ಸ್ಟಾರ್  ಅಂಬರೀಷ್ , ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕಿಚ್ಚ ಸುದೀಪ್, ಮೆಗಾಸ್ಟಾರ್  ಚಿರಂಜೀವಿ, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ವಿಜಯಶಾಂತಿ, ರವಿತೇಜ , ಹೀಗೆ ಸ್ಟಾರ್ ನಟರ ಜೊತೆ  ಸಹಾಯಕ ಮತ್ತು ಸಹ -  ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.ಜೊತೆಗೆ ಕೆಲವು ಸಿನಿಮಾಗಳಿಗೆ ಕಥೆ ಚಿತ್ರಕಥೆ ಹಾಗೂ ಸಂಭಾಷಣೆಗಾರರಾಗಿ ಕೂಡ ಕೆಲಸ ಮಾಡಿದ್ದಾರೆ. ನಂತರ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅಭಿನಯದ ' ನಂದ '  ಸಿನಿಮಾಗೆ ನಿರ್ದೇಶನ ಮಾಡುವುದರ ಮೂಲಕ  ಸ್ವತಂತ್ರ  ನಿರ್ದೇಶಕರಾಗಿ 2008 ರಲ್ಲಿ ಬಡ್ತಿ ಪಡೆದರು. ಅಂದಿನಿಂದ ಇಂದಿನವರೆಗೂ ಕಿಚ್ಚ ಸುದೀಪ್, ವಿಜಯ ರಾಘವೇಂದ್ರ, ದಿಗಂತ್, ಕೋಮಲ್ ಕುಮಾರ್ ಮತ್ತು  ಜಿನ್ನಿಫಾರ್ ಅಭಿನಯದ ಮಸ್ತ್ ಮಜಾ ಮಾಡಿ ,  ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಮಣಿ , ಅವಂತಿಕ ಶೆಟ್ಟಿ ಅಭಿನಯದ ಕಲ್ಪನ -2 , ಅಜಯ್ ರಾವ್ ನಟನೆಯ ಜಾಜಿ ಮಲ್ಲಿಗೆ, ಮನಸಿನ ಮಾತು, ಶ್ರೀನಗರ ಕಿಟ್ಟಿ , ಹರಿಪ್ರಿಯಾ ,  ಅಭಿನಯದ ಕಿಲಾಡಿ ಕಿಟ್ಟಿ ,  ತಮಿಳಿನ ಅಬ್ಬಾಸ್ ಅಭಿನಯದ ಅಪ್ಪು ಪಪ್ಪು  ಸಿನಿಮಾಗಳಿಗೆ ನಿರ್ದೇಶನವನ್ನು ಮಾಡಿದ್ದಾರೆ. ಈಗ ಲೂಸ್ ಮಾದ ಯೋಗೇಶ್ ಅಭಿನಯದ ಕಿರಿಕ್ ಶಂಕರ್ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಹೀಗೆ ಅವರು ಹಲವು ಕಲಾವಿದರು ಮತ್ತು ನಿರ್ದೇಶಕರ ಜೊತೆ ಕೆಲಸ ಮಾಡಿದ  ಒಡನಾಟ  ಕುತೂಹಲ ಘಟನೆಗಳ ಅನುಭವ ಮತ್ತು ಅನಿಸಿಕೆಗಳು ಹಾಗೂ  ಚಿತ್ರರಂಗಕ್ಕೆ ಬಂದ 25 ವರ್ಷಗಳ ತಮ್ಮ ಸ್ವಾರಸ್ಯಕರ ಜೀವನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇವರ ಪ್ರತಿಭೆಯ ಸಂದರ್ಶನ ಮುಂಬರುವ ಯುವ  ನಿರ್ದೇಶಕರಿಗೆ ಸ್ಫೂರ್ತಿಯಾದರೆ ಅದೇ ನಮಗೆ ತೃಪ್ತಿ ಮತ್ತು ಸಂತೋಷ. ದಯವಿಟ್ಟು ನಮ್ಮ ಡೋಣಿ ಫಿಲ್ಮ್ ಮಾಸ್ಟರ್ಸ್ ಯುಟ್ಯೂಬ್ ಚಾನೆಲ್ ಯನ್ನು ಸಬ್ಸ್ ಕ್ರೈಬ್ ಮಾಡಿ, ಮತ್ತಷ್ಟು ಇಂತಹ ಸಂದರ್ಶನ ಮಾಡೋದಕ್ಕೆ, ಬೆಂಬಲ ಮತ್ತು ಪ್ರೋತ್ಸಾಹ ನೀಡಿ.

ಸಂದರ್ಶನ, ನಿರ್ದೇಶನ ಮತ್ತು ಸಂಕಲನ
ಎಮ್.ಎ. ಅರ್ಜುನ್ ಡೋಣಿ

Please like Subscribe, And Support Me Friends

Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...