State Award Winning Antharjal Film Making Part-1 From Director Harish M ...
ರಾಜ್ಯ ಪ್ರಶಸ್ತಿ ಪಡೆದ ಅಂತರ್ಜಲ ಕನ್ನಡ ಫಿಲ್ಮ್ ಮೇಕಿಂಗ್ ಸ್ಟೋರಿ ಭಾಗ -1
| ಹರೀಶ್ ಎಂಡಿ ಹಳ್ಳಿ | ರಾಜೇಂದ್ರ ಕಾರಂತ್State Award Winning Antharjala Kannada Film Making Story Part-2 | Harish MD halli | Rajendra Karath
#DoniFilmMasters #HarishMDhalliDirector #RajendraKarathActor #KannadaFilmDirectorStory #KannadaFilmMaking #KannadaMovieNewMakingStory #KarnatakaStateAwardWinningFilm #KannadaAwardWinnerDirector #KannadaAwardFilms
please subscribe and support me friends
Like And Follow Us Facebook Page
https://www.facebook.com/Doni-Film-Mastersಡೋಣಿ-ಫಿಲ್ಮ್-ಮಾಸ್ಟರ್ಸ್-108984700886350/
Like And Follow Us Facebook
https://www.facebook.com/doni.mallik
Like And Follow Us Instagram
https://www.instagram.com/m.a.arjundoni/
Like And Follow Us blogger
https://maarjundoni.blogspot.com/
ಅಂತರ್ಜಲ ನಿರ್ದೇಶಕರಾದ ಹರೀಶ್ ಎಮ್.ಡಿ.ಹಳ್ಳಿ ಅವರು ಚಿತ್ರರಂಗಕ್ಕೆ ಬಂದು ಮೊದಲ ನಿರ್ದೇಶನದಲ್ಲೇ ಅತ್ಯುತ್ತಮ ರಾಜ್ಯ ಪ್ರಶಸ್ತಿ ಪಡೆದಿಕೊಂಡಿದ್ದಾರೆ. ಅವರು ತಮ್ಮ 10 ವರ್ಷಗಳ ಸಿನಿಮಾ ರಂಗದಲ್ಲಿ ಅನುಭವಿಸಿದ ಕಷ್ಟಗಳು ಮತ್ತು ಅವರು ಮೊದಲು ನಿರ್ದೇಶನ ಮಾಡಿದ ಅಂತರ್ಜಲ ಸಿನಿಮಾದ ಸ್ಕ್ರಿಪ್ಟ್ ಮತ್ತು ಮೇಕಿಂಗ್ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇವರ ಪ್ರತಿಭೆಯ ಸಂದರ್ಶನ ಮುಂಬರುವ ಯುವ ನಿರ್ದೇಶಕರಿಗೆ ಸ್ಫೂರ್ತಿಯಾದರೆ ಅದೇ ನಮಗೆ ತೃಪ್ತಿ ಮತ್ತು ಸಂತೋಷ. ದಯವಿಟ್ಟು ಸಬ್ಸ್ ಕ್ರೈಬ್ ಮಾಡುವ ಮೂಲಕ , ಇನ್ನಷ್ಟು ಈ ಥರ ವೀಡಿಯೋ ಮಾಡಲು ಲೈಕ್ ಹಾಗೂ ಶೇರ್ ಮಾಡಿ ಬೆಂಬಲ ಮತ್ತು ಪ್ರೋತ್ಸಾಹ ನೀಡಿ.
ಸಂದರ್ಶನ, ನಿರ್ದೇಶನ ಮತ್ತು ಸಂಕಲನ
ಎಮ್.ಎ. ಅರ್ಜುನ್ ಡೋಣಿ

Comments
Post a Comment