" ಭಾರತದ ಬಹು ನಿರೀಕ್ಷಿತ 10 ಚಿತ್ರಗಳಲ್ಲಿ ನಮ್ಮ ಕನ್ನಡ ಸಿನಿಮಾ "ಅವು ಯಾವು ಗೊತ್ತಾ?
" ಭಾರತದ ಬಹು ನಿರೀಕ್ಷಿತ 10 ಚಿತ್ರಗಳಲ್ಲಿ ನಮ್ಮ ಕನ್ನಡ ಸಿನಿಮಾ "ಅವು ಯಾವು ಗೊತ್ತಾ? ಡಿಸೆಂಬರ್ಭಾ ೧೭/೨೧ :- ಭಾರತದಲ್ಲಿ ಪ್ರೇಕ್ಷಕ ಮಹಾಪ್ರಭುಗಳು ಕಾಯುತ್ತಿರುವ ೧೦ ಸಿನಿಮಾ ಗಳು ಮುಂದಿನ ವರ್ಷ ೨೦೨೨ ರಲ್ಲಿ ಭಾರತದ ಬೆಳ್ಳಿ ಪರದೆಗೆ ಅಪ್ಪಳಿಸಲು ಒಂದರಹಿಂದೆಯಂತೆ ಸಾಲು - ಸಾಲು ಚಿತ್ರ ಗಳು ಕಾಯುತ್ತಿವೆ. ಕೋರೋನಾ ಕಾರಣದಿಂದ ಕಳೆದ ೨ ವರ್ಷಗಳಿಂದ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೆದರುತ್ತಿದ್ದರು .ಈಗ ಭಾರತದಲ್ಲಿ ಕೋರೋನಾ ಗಣನೀಯವಾಗಿ ಇಳಿಮುಖವಾಗಿ ,ಥಿಯೇಟರ್ ಗಳು ೧೦೦% ಒಪನ್ ಆದ್ದರಿಂದ ಎಲ್ಲಾ ದೊಡ್ಡ-ದೊಡ್ಡ ನಿರ್ಮಾಪಕರು, ನಾಯಕ ನಟರು ತಮ್ಮ ಚಿತ್ರ ತೆರಗೆ ತೆರಲು ರೆಡಿಯಾಗಿ ಮುಂಚನೇ ಬಿಡುಗಡೆ ದಿನಾಂಕ ವನ್ನು ಘೋಷಿಸಿದ್ದಾರೆ. ಅಂತ ಬಹು ನಿರೀಕ್ಷಿತ ಭಾರತದ ೧೦ ಸಿನಿಮಾಗಳಲ್ಲಿ ಮೊದಲನೇ ಸ್ಥಾನ ದಲ್ಲಿ ನಮ್ಮ ಕನ್ನಡ ಸಿನಿಮಾ ಇದೆ ಅನ್ನೋದೆ ಹೆಮ್ಮೆಯ ವಿಷಯ. ಆ ಸಿನಿಮಾ ಬೇರೆ ಯಾವುದಲ್ಲಾ ಅದೇ... ೧)"ಕೆ.ಜಿ.ಎಫ್ " ಭಾರತದ ಚಿತ್ರರಂಗದ ಇತಿಹಾಸದಲ್ಲೇ ಅತೀ ಯಶಸ್ಸು ಗಳಿಸಿದ ಚಿತ್ರ ಗಳಲ್ಲಿ ಮತ್ತು ಪ್ರೇಕ್ಷಕರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕೆ.ಜಿ.ಎಫ್. ಮೊದಲನೇ ಸ್ಥಾನ ಪಡೆದಿದೆ. ೨೦೧೮ ರಲ್ಲಿ ಬಿಡುಗಡೆಯಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಂಡಿಯನ್ ಸೂಪರ್ ಸ್ಟಾರ್ ಮಾಡಿದ ಚಿತ್ರ ಕೆ.ಜಿಎಫ್. ಈಗ ಕೆ.ಜಿ.ಎ...